ಹಸಿದು ಬಂದವರಿಗೆ ರೂಪಾಯಿಗೊಂದು ಇಡ್ಲಿ ಕೊಟ್ಟು ಹೊಟ್ಟೆ ತುಂಬಿಸುತ್ತಿರುವ 'ಇಡ್ಲಿ ಅಮ್ಮ'ನಿಗೆ ವಿಶ್ವ ತಾಯಂದಿರ ದಿನದಂದು ಉದ್ಯಮಿ ಆನಂದ್ ಮಹೀಂದ್ರಾ ಅವರು ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
Businessman Anand Mahindra has gifted a new house on World Mothers Day to 'idli mummy', giving one rupee to the hungry people